Ad
Ad
Ad
Ad
Share 1 Likes  0 Comments
Readಹಳಿಯಾಳದಲ್ಲಿ ದೇಶಪಾಂಡೆ -- ಬಿಷಪ್ ಭೇಟಿ
ಹಳಿಯಾಳ. ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಡುಮಿಂಗ್ ಡಯಾಸ್ ಅವರು ಶನಿವಾರ ಮಧ್ಯಾಹ್ನ‌ ಹಳಿಯಾಳದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರ ನಿವಾಸಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ದೇಶಪಾಂಡೆ ಅವರೊಂದಿಗೆ ಮಾತುಕತೆ ನಡೆಸಿದ ಅವರು ಕ್ರೈಸ್ತ ಸಮಾಜದ ಹಲವಾರು ಬೇಡಿಕೆಗಳ ಬಗ್ಗೆ ಚರ್ಚಿಸಿದರು.Read more
Share 0 Likes  0 Comments
ReadYoung Clergy Meeting
Young Clergy Meeting at Dandeli Wooden Café: A Time of Renewal and Reflection - Diocese Of Karwar Read more
Share 0 Likes  0 Comments
Readತೀನ್ ದಿಸಾಂಚಿ ಕಾರಿಜ್ಮಾತಿಕ್ ರೆತಿರ್ - ಮಾರ್ಚ್ 31, ಎಪ್ರಿಲ್ 1 ಆನಿ 2

ಸಾಂ.ಬೊಸ್ತ್ಯಾಂವ್ಚಿ ಫಿಗ೯ಜ್, ಮಠದಕೇರಿ-ಹೊನ್ನಾವರ್ ಮಾಂಡುನ್ ಹಾಡ್ತಾತ್ ತೀನ್ ದಿಸಾಂಚಿ ಕಾರಿಜ್ಮಾತಿಕ್ ರೆತಿರ್.

ಮಾಚ್೯ 𝟯1, ಎಪ್ರಿಲ್ 𝟭 ಆನಿ 𝟮
ಸಕಾಳಿಂ: 𝟵.𝟯𝟬 ಥಾವ್ನ್ 𝟰.𝟯𝟬 ಪಯಾ೯ಂತ್..
"ಭವ೯ಸೊ ಆಮ್ಕಾಂ ನಿರಾಶಿ ಕರಿನಾ"..
(ರೊಮಾ 𝟱:𝟱)

ಸ್ತುತಿ, ಹೊಗ್ಳಾಪ್, ದೆವಾಚಾ ಉತ್ರಾಚಿಂ ಶಿಕೊವ್ಣ್, ಎವ್ಕರಿಸ್ತಿಕ್ ಆರಾಧಾನ್,ಪೆಕೊವ್ಣಿಚೆಂ ಮಾಗ್ಣೆಂ, ಮಿಸಾಚೆಂ ಬಲಿದಾನ್.
ಆ||ಮಾ||ದೊ||ಫಾನ್ಸಿಸ್ ಸೆರಾವೊ
ಶಿಮೊಗಾ ದಿಯೆಸೆಜ್ ಬಿಸ್ಪ್.

ಬಾಪ್. ರಿಚರ್ಡ್ ರೊಡ್ರಿಗಸ್ ವಿಗಾರ್ ಜೆರಾಲ್.
ಬಾಪ್. ಥೊಮಸ್ ಫನಾ೯ಂಡಿಸ್
ವಿಗಾರ್ ವಾರ್.

ಬಾಪ್.ರುಡೋಲ್ಫ್ ಪಿಂಟೊ ಕಾಮೆ೯ಲಿತ್.
ಬಾಪ್.ರತನ್ ಆಲ್ಮೇಡಾ ಕಾಮೆ೯ಲಿತ್.
ಬಾಪ್.ಜೋಸೆಫ್ ಡಿಸೋಜಾ ಕಾಮೆ೯ಲಿತ್.
ಬಾಪ್.ಸಿಲ್ಟನ್ ನೊರೊನ್ಹಾ ಕಾಮೆ೯ಲಿತ್.
ಬ್ರದರ್ ಪ್ರಕಾಶ್ ಆನಿ ಪಂಗಡ್ ಬೆಂಡ್ರಾ.

ಕುಟ್ಮಾ ಸಮೇತ್ ಭಾಗ್ ಘೆಯಾತ್, ದಯ್ವಿಕ್ ಅನ್ಭೋಗ್ ಜೋಡ್ನ್ ಘೆಯಾತ್.

ಜಾಗೊ: ಸ್ಟೆಲ್ಲಾ ಮಾರಿಸ್ ಉಗ್ತ್ಯಾ ಮೈದಾನಾರ್, ಮಠದಕೇರಿ-ಹೊನ್ನಾವರ್.

ಫಿಗ೯ಜ್ ವಿಗಾರ್, ಕಾಮೆ೯ಲಿತ್ ಯಾಜಕ್ ಆನಿ ದೇವ್ ಪ್ರಜಾ

ಯುವಜಣಾಂ ಪಾಸತ್ 𝗚𝗢𝗦𝗣𝗘𝗟 𝗕𝗔𝗡𝗗 ಆನಿ ಆರಾಧಾನ್ ಮಾಚ್೯ 𝟯𝟭, ಸಾಂಜೆರ್ 𝟲.𝟬𝟬pm ಥಾವ್ನ್ 𝟵.𝟬𝟬pm

Phone:9945769975/8921094795Read more
Share 3 Likes  0 Comments
ReadRenewal Retreat, ಹೊಸಾಡ್

ನಿತ್ಯಾದಾ‌ರ್ ಮಾಯೆಚಿ ಫಿರ್ಗಜ್, ಹೊಸಾಡ್



ಬಾಪ್ ಪಾಸ್ಕಲ್ ರೊಡ್ರಿಗಸ್. ಫಿರ್ಗಜ್ ವಿಗಾರ್, ಹೊಸಾಡ್, ಮಾ೦ಡುನ್ ಹಾಡ್ತಾ

Renewal Retreat - ಎಕಾ ದಿಸಾಚಿ ರೆತಿರ್ - 23 ಆಯ್ತಾರ್ 9:30 ಥಾವ್ನ್ 5:30



ಬಾಪ್. ಜೋಸೆಫ್‌ ಡಿಸೋಜಾ, ಕಾರ್ಮೆಲಿತ್
ಬಾಪ್‌. ಆದರ್ಶ್ ರೊಡ್ರಿಗಸ್, ಕಾರ್ಮೆಲಿತ್

ಸ್ತುತಿ ಹೊಗ್ಯಾಪ್ | ದೆವಾಚಾ ಉತ್ರಾಂಚಿ ಶಿಕೊವ್ | ಎಷ್ಕರಿಸ್ತ್ ಆರಾಧಾನ್ | ಮಿಸಾಚೆಂ ಬಲಿದಾನ್
Read more
Share 2 Likes  0 Comments
ReadWomen's day celebration
Women's day celebration at cathedral our lady assumption church kajubag karwar diocese on 08-03-2025Read more
Share 1 Likes  1 Comments
ReadCRI General Body Meeting February 2025
Brief Report of General Body meeting held at St. Ignatious Nursing College, Honnavar.
Theme: Evangelical Counsels of Chastity, Poverty and Obedience in Today’s Context
Resource Persons:
- Rev. Fr. Francis Agnelo Ruzario (OFM)
- Sr. Jacintha Saldhana (KRCR) and Provincial Superior of (SAP)
- Sr. Severine Menezes President of CRI Mangalore Unit
-Main celebrant for the Eucharist Rev. Fr. Nirmal Miranda Episcopal Vicar for religious and Director of Pastoral Centre Shirwad Karwar.

The Annual General Body Meeting of the CRI KARWAR UNIT was held on 26th February at St. Ignatious Nursing College Honnavar. The total number of 80 participants attended the meeting. The meeting began with a prayer service led by Sirsi Zone. Sr. Alphonsa Stanley President of Karwar Unit welcomed the gathering. All the dignitaries of the day lit the diya symbolizing Gods presence among them. They were also presented with a flower as a token of warm welcome.

The first session was conducted by Rev. Fr. Francis Agnelo Ruzario (OFM) on the theme of Evangelical Counsels. He gave an insightful talk, which inspired the participants to deepen their commitment to their vows. After a short break, Sr. Severine Menezes, CRI President of Mangalore Unit, took the next session. She spoke on the importance of Health and well-being. Her energetic and passionate approach made the session interactive and inspiring. She also introduced exercises that revitalized and energized the participants. Next, Sr. Jacintha Saldhana (KRCR), Provincial Superior of SAP, addressed the topic “Emotional well-being”. She shared her valuable insights on how to maintain emotional balance in religious life. She emphasized the importance of inner stability and self –awareness.

The day concluded with the Eucharistic celebration, officiated by Rev. Fr. Nirmal Miranda, Episcopal Vicar for Religious and Director of the Pastoral Centre, Shirwad, Karwar, along with nine concelebrants. In his homily, Fr. Nirmal stressed the importance of working together as pilgrims of hope, bringing faith to the people we serve. The meeting concluded with Sr. Florine Fernandes, the CRI secretary, expressing gratitude to everyone who contributed to its success. She sincerely tanked Rt. Rev. Bishop Duming Dias, who could not attend due to unavoidable circumstances but had
sent Fr. Nirmal Miranda on his behalf. She acknowledged Fr. Nirmal’s presence and support, highlighting his role as a source of strength for all religious members.

Following the meeting, the members gathered for lunch, enjoying the warmth and camaraderie built throughout the day. As they departed for their respective communities, they carried with them a sense of joy and renewal, feeling refreshed and enriched by the insights and experiences shared during the session. The meeting was a meaningful and enriching experience for all participants, strengthening their commitment to religious life.

Sr. Alphonsa Stanley
President

Sr. Florine Fernandes
SecretaryRead more
Share 2 Likes  0 Comments
ReadSacrament of Confirmation Celebrated at St. Sebastian Church, Matadkeri, Honnavar - Diocese Of Karwar
On 9th February 2025, the Sacrament of Confirmation was administered at St. Sebastian Church, Matadkeri, Honnavar, where 16 candidates received the sacrament. The Holy Eucharist was presided over by Rt. Rev. Dr. Duming Dias, Bishop of Karwar, who administered the sacrament with great solemnity.Read more
Share 1 Likes  0 Comments
Readಡಿ ಸಿ ಫರ್ನಾಂಡಿಸ್ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಪ್ರಚಂಡ ಜಯ
ಜುಲೈ 8, 2023
ಸ್ಥಳ: ಹೊನ್ನಾವರ

ಇಂದು ನಡೆದ ಡಿ ಸಿ ಫರ್ನಾಂಡಿಸ್ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಮತ ಎಣಿಕೆಯಲ್ಲಿ ಪ್ರಚಂಡ ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿದೆ. ಈ ಬಾರಿ, ಪೀಟರ್ ಅಂತೋನ್ ಮೆಂಡೀಸ್ ಅತ್ಯುತ್ತಮ ಮತಗಳನ್ನು ಗಳಿಸಿ ಸಂತತ 4ನೇ ಬಾರಿಗೆ ಆಯ್ಕೆಯಾಗಿರುತ್ತಾರೆ . ಇವರ ನಂತರ ಅಮಿತ್ ಮಿಲಿಯಂ ಗೊನ್ಸಾಲ್ವಿಸ್, ಜೂಜೆ ಗೊನ್ಸಾಲ್ವಿಸ್, ಜೋಯ್ ಡುಮ್ಮಿಂಗ್ ಡಿಸೋಜ ಮತ್ತು ಡಾಲ್ಫಿನ್ ಹೆನ್ರಿಕ್ ರೊಡ್ರಿಗೀಸ್ ಅವರು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ.

ಈ ಆಯ್ಕೆಯಲ್ಲಿ, ಮತದಾರರು ಹೊಸದಾಗಿ ಆಯ್ಕೆಗೊಂಡ ನಾಯಕರಿಗೆ ಅಪಾರ ವಿಶ್ವಾಸವನ್ನು ತೋರಿಸಿದ್ದಾರೆ. ಪೀಟರ್ ಅಂತೋನ್ ಮೆಂಡೀಸ್ ಅವರು ತಮ್ಮ ಹೊಸ ಬಂಡವಾಳದ ಯೋಜನೆಗಳು ಮತ್ತು ಬ್ಯಾಂಕಿನ ಅಭಿವೃದ್ಧಿಯ ಕುರಿತಾದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಅವರು, "ನಾವು ಸಮರ್ಥನೀಯ ಮತ್ತು ಶ್ರೇಷ್ಠ ಮಾರ್ಗವನ್ನು ಆಯ್ಕೆ ಮಾಡುತ್ತೇವೆ. ನಮ್ಮ ಗ್ರಾಹಕರ ಅಗತ್ಯಗಳಿಗೆ ತ್ವರಿತವಾಗಿ ಉತ್ತರಿಸುವುದು ನಮ್ಮ ಪ್ರಮುಖ ಉದ್ದೇಶ" ಎಂದು ಹೇಳಿದರು.

ಆಯ್ಕೆಯ ಫಲಿತಾಂಶವು ಬ್ಯಾಂಕಿನ ಭವಿಷ್ಯದ ಬೆಳವಣಿಗೆಗೆ ಹೊಸ ಹಿತೈಶಿಗಳನ್ನು ನೀಡುತ್ತದೆ. ಈ ಹೊಸ ತಂಡವು ಬ್ಯಾಂಕಿನ ಸೇವೆಗಳನ್ನು ಸುಧಾರಿಸಲು ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಿಷ್ಠೆ ವಹಿಸಿದೆ.

ಈ ಯಶಸ್ಸಿಗೆ ಎಲ್ಲರಿಗೂ ಹಾರೈಕೆಗಳುRead more
Share 0 Likes  0 Comments
ReadCharismatic Retreat
Carmelite Fathers organize a Charismatic Retreat on 14th December, Saturday at Matadakeri, Honnavar. Read more
Share 0 Likes  0 Comments
ReadChirstmas Carol Singing Competition
Chirstmas Carol Singing Competition was organised by Chamber Music Institute on Sunday 8th December 2024 at Infant Jesus Church Hall, Prabathnagar. The winners are
1 st .. Matadakeri. St. Sabastian church.
2nd .. Mugva.. St. Sabastian church.
3 rd. Hosad.Read more
Share 2 Likes  0 Comments
ReadSt. Francis Xavier Feast Celebrated at Diocesan Shrine, Chandavar
The Feast of St. Francis Xavier was celebrated at the Diocesan Shrine in Chandavar on December 3rd 2024, presided over by Rt. Rev. Dr. Duming Dias, Bishop of Karwar. A magnificent procession set off the festivities, and 42 priests and a sizable congregation from all throughout the diocese attended the Holy Mass. Through the intercession of this great missionary saint, the Chandavar Shrine's Feast of St. Francis Xavier continues to be a source of inspiration, bringing pilgrims and devotees closer to Christ.Read more
Share 3 Likes  0 Comments
ReadBlood Camp Donation, Viva Charity Trust, Honavar
Blood Camp Donation, organised by Viva Charity Trust, Honavar on 25/11/2024 from afternoon 3.00PM to evening 7.00PM, that was held at Viva Musicals, Honavar. So everyone is welcome to take part in this blood Camp. 25/11/2024 ರಂದು ಮಧ್ಯಾಹ್ನ 3.00 ರಿಂದ ಸಂಜೆ 7.00 ರವರೆಗೆ ಹೊನ್ನಾವರದ ವಿವಾ ಮ್ಯೂಸಿಕಲ್ಸ್‌ನಲ್ಲಿ ನಡೆಯುವ ವಿವಾ ಚ್ಯಾರಿಟಿ ಟ್ರಸ್ಟ್, ಹೊನ್ನಾವರದ ವತಿಯಿಂದ ಆಯೋಜಿಸಲಾದ ರಕ್ತ ಶಿಬಿರಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಈ ರಕ್ತಧಾನ ಶಿಬಿರದಲ್ಲಿ ಭಾಗವಹಿಸಲು ಎಲ್ಲರಿಗೂ ಸ್ವಾಗತ. Read more
Spiritual
Share 0 Likes  0 Comments
Readತೀನ್ ದಿಸಾಂಚಿ ಕಾರಿಜ್ಮಾತಿಕ್ ರೆತಿರ್ - ಮಾರ್ಚ್ 31, ಎಪ್ರಿಲ್ 1 ಆನಿ 2

ಸಾಂ.ಬೊಸ್ತ್ಯಾಂವ್ಚಿ ಫಿಗ೯ಜ್, ಮಠದಕೇರಿ-ಹೊನ್ನಾವರ್ ಮಾಂಡುನ್ ಹಾಡ್ತಾತ್ ತೀನ್ ದಿಸಾಂಚಿ ಕಾರಿಜ್ಮಾತಿಕ್ ರೆತಿರ್.

ಮಾಚ್೯ 𝟯1, ಎಪ್ರಿಲ್ 𝟭 ಆನಿ 𝟮
ಸಕಾಳಿಂ: 𝟵.𝟯𝟬 ಥಾವ್ನ್ 𝟰.𝟯𝟬 ಪಯಾ೯ಂತ್..
"ಭವ೯ಸೊ ಆಮ್ಕಾಂ ನಿರಾಶಿ ಕರಿನಾ"..
(ರೊಮಾ 𝟱:𝟱)

ಸ್ತುತಿ, ಹೊಗ್ಳಾಪ್, ದೆವಾಚಾ ಉತ್ರಾಚಿಂ ಶಿಕೊವ್ಣ್, ಎವ್ಕರಿಸ್ತಿಕ್ ಆರಾಧಾನ್,ಪೆಕೊವ್ಣಿಚೆಂ ಮಾಗ್ಣೆಂ, ಮಿಸಾಚೆಂ ಬಲಿದಾನ್.
ಆ||ಮಾ||ದೊ||ಫಾನ್ಸಿಸ್ ಸೆರಾವೊ
ಶಿಮೊಗಾ ದಿಯೆಸೆಜ್ ಬಿಸ್ಪ್.

ಬಾಪ್. ರಿಚರ್ಡ್ ರೊಡ್ರಿಗಸ್ ವಿಗಾರ್ ಜೆರಾಲ್.
ಬಾಪ್. ಥೊಮಸ್ ಫನಾ೯ಂಡಿಸ್
ವಿಗಾರ್ ವಾರ್.

ಬಾಪ್.ರುಡೋಲ್ಫ್ ಪಿಂಟೊ ಕಾಮೆ೯ಲಿತ್.
ಬಾಪ್.ರತನ್ ಆಲ್ಮೇಡಾ ಕಾಮೆ೯ಲಿತ್.
ಬಾಪ್.ಜೋಸೆಫ್ ಡಿಸೋಜಾ ಕಾಮೆ೯ಲಿತ್.
ಬಾಪ್.ಸಿಲ್ಟನ್ ನೊರೊನ್ಹಾ ಕಾಮೆ೯ಲಿತ್.
ಬ್ರದರ್ ಪ್ರಕಾಶ್ ಆನಿ ಪಂಗಡ್ ಬೆಂಡ್ರಾ.

ಕುಟ್ಮಾ ಸಮೇತ್ ಭಾಗ್ ಘೆಯಾತ್, ದಯ್ವಿಕ್ ಅನ್ಭೋಗ್ ಜೋಡ್ನ್ ಘೆಯಾತ್.

ಜಾಗೊ: ಸ್ಟೆಲ್ಲಾ ಮಾರಿಸ್ ಉಗ್ತ್ಯಾ ಮೈದಾನಾರ್, ಮಠದಕೇರಿ-ಹೊನ್ನಾವರ್.

ಫಿಗ೯ಜ್ ವಿಗಾರ್, ಕಾಮೆ೯ಲಿತ್ ಯಾಜಕ್ ಆನಿ ದೇವ್ ಪ್ರಜಾ

ಯುವಜಣಾಂ ಪಾಸತ್ 𝗚𝗢𝗦𝗣𝗘𝗟 𝗕𝗔𝗡𝗗 ಆನಿ ಆರಾಧಾನ್ ಮಾಚ್೯ 𝟯𝟭, ಸಾಂಜೆರ್ 𝟲.𝟬𝟬pm ಥಾವ್ನ್ 𝟵.𝟬𝟬pm

Phone:9945769975/8921094795Read more
Obituary
Share 0 Likes  0 Comments
ReadMr Constance Pinto, aged 78 years
Mr Constance Pinto, aged 78 years, the father of Fr Wilson Pinto, has gone to his eternal abode at 3.30am today. May his rest in peace. The funeral Mass is at 4 p.m. on 27th October 2024, at Holy Cross Church, MankiRead more
Sports
Share 6 Likes  7 Comments
Readಕು. ಜೆನಿಶಾ ನವೀನ್ ಫೆರ್ನಾಂಡಿಸ್ - ದ್ವಿತೀಯ ಬಹುಮಾನ CISCE National Games & Sports
25/09/2024 ರಂದು ಹೈದರಾಬಾದ್‌ನ ಮಲಕಪೇಟ್‌ನಲ್ಲಿ ನಡೆದ CISCE National Games & Sports ಕ್ರೀಡಾಕೂಟದಲ್ಲಿ ಕರ್ನಾಟಕದ 14 ವರ್ಷದೊಳಗಿನ ಬಾಲಕಿಯರ 4×100 ರಿಲೇ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟು ದ್ವಿತೀಯ ಬಹುಮಾನವನ್ನು ಗಳಿಸಿತು, ಪ್ರಥಮ ಸ್ಥಾನವನ್ನು ಮಹಾರಾಷ್ಟ್ರ ಪಡೆದುಕೊಂಡಿತು. ಕರ್ನಾಟಕ 14 ವರ್ಷದೊಳಗಿನ ಬಾಲಕಿಯರ 4×100 ರಿಲೇ ತಂಡದಲ್ಲಿ ಹೊನ್ನಾವರ ತಾಲೂಕಿನ ಬೇರೊಳ್ಳಿಯ ಕು. ಜೆನಿಶಾ ನವೀನ್ ಫೆರ್ನಾಂಡಿಸ್ ಸ್ಥಾನ ಪಡೆದುಕೊಂಡಿದ್ದು, ಇವಳು ಚಿಕ್ಕೋಡಿಯ ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ ಶಾಲೆಯ ಏಳನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಾಳೆ. ಕಳೆದ ಆಗಸ್ಟ್ 16 ರಿಂದ 18 ರವರೆಗೆ ವಿದ್ಯಾನಗರ, ಬೆಂಗಳೂರಿನ ಕ್ರೀಡಾ ಶಾಲೆ, ಜಯಪ್ರಕಾಶ್ ನಾರಾಯಣ ಯುವ ತರಬೇತಿ ಕೇಂದ್ರದಲ್ಲಿ ನಡೆದ CISCE ಶಾಲೆಗಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀ ಮತ್ತು 400 ಮೀ ಓಟದಲ್ಲಿ ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದು, ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಳು. ಈಗ, ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಉತ್ತಮ ಸಾಧನೆ ಮಾಡಿರುವುದು ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದೆ. ಮಗಳ ಈ ಸಾಧನೆಯಿಂದ ಪೋಷಕರು ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ನಡೆಯುವ "ಖೆಲೋ ಇಂಡಿಯಾ" ಕ್ರೀಡಾಕೂಟಕ್ಕೆ ನಿರೀಕ್ಷೆಯಲ್ಲಿದ್ದು, ಅಲ್ಲಿಂದ ಆಕೆ ಅಂತರರಾಷ್ಟ್ರೀಯ ಮಟ್ಟಕ್ಕೆ ಏರಲಿ ಎಂಬ ಆಶಯವನ್ನು ಪೋಷಕರು ಶಾಲಾ ಮಂಡಳಿ ಹಾಗೂ ಊರಿನ ನಾಗರಿಕರು ಹೊಂದಿದ್ದಾರೆ. ಆಲ್ ದಿ ಬೆಸ್ಟ್, - ಜೆನಿಶಾ ! 👍🏻Read more
Art & Fashion
Share 1 Likes  0 Comments
Readಡಿ ಸಿ ಫರ್ನಾಂಡಿಸ್ ಬ್ಯಾಂಕಿನ ನಿರ್ದೇಶಕರ ಚುನಾವಣೆಯಲ್ಲಿ ಪ್ರಚಂಡ ಜಯ
ಜುಲೈ 8, 2023
ಸ್ಥಳ: ಹೊನ್ನಾವರ

ಇಂದು ನಡೆದ ಡಿ ಸಿ ಫರ್ನಾಂಡಿಸ್ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಮತ ಎಣಿಕೆಯಲ್ಲಿ ಪ್ರಚಂಡ ಜಯಗಳಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಲಾಗಿದೆ. ಈ ಬಾರಿ, ಪೀಟರ್ ಅಂತೋನ್ ಮೆಂಡೀಸ್ ಅತ್ಯುತ್ತಮ ಮತಗಳನ್ನು ಗಳಿಸಿ ಸಂತತ 4ನೇ ಬಾರಿಗೆ ಆಯ್ಕೆಯಾಗಿರುತ್ತಾರೆ . ಇವರ ನಂತರ ಅಮಿತ್ ಮಿಲಿಯಂ ಗೊನ್ಸಾಲ್ವಿಸ್, ಜೂಜೆ ಗೊನ್ಸಾಲ್ವಿಸ್, ಜೋಯ್ ಡುಮ್ಮಿಂಗ್ ಡಿಸೋಜ ಮತ್ತು ಡಾಲ್ಫಿನ್ ಹೆನ್ರಿಕ್ ರೊಡ್ರಿಗೀಸ್ ಅವರು ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದಾರೆ.

ಈ ಆಯ್ಕೆಯಲ್ಲಿ, ಮತದಾರರು ಹೊಸದಾಗಿ ಆಯ್ಕೆಗೊಂಡ ನಾಯಕರಿಗೆ ಅಪಾರ ವಿಶ್ವಾಸವನ್ನು ತೋರಿಸಿದ್ದಾರೆ. ಪೀಟರ್ ಅಂತೋನ್ ಮೆಂಡೀಸ್ ಅವರು ತಮ್ಮ ಹೊಸ ಬಂಡವಾಳದ ಯೋಜನೆಗಳು ಮತ್ತು ಬ್ಯಾಂಕಿನ ಅಭಿವೃದ್ಧಿಯ ಕುರಿತಾದ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಅವರು, "ನಾವು ಸಮರ್ಥನೀಯ ಮತ್ತು ಶ್ರೇಷ್ಠ ಮಾರ್ಗವನ್ನು ಆಯ್ಕೆ ಮಾಡುತ್ತೇವೆ. ನಮ್ಮ ಗ್ರಾಹಕರ ಅಗತ್ಯಗಳಿಗೆ ತ್ವರಿತವಾಗಿ ಉತ್ತರಿಸುವುದು ನಮ್ಮ ಪ್ರಮುಖ ಉದ್ದೇಶ" ಎಂದು ಹೇಳಿದರು.

ಆಯ್ಕೆಯ ಫಲಿತಾಂಶವು ಬ್ಯಾಂಕಿನ ಭವಿಷ್ಯದ ಬೆಳವಣಿಗೆಗೆ ಹೊಸ ಹಿತೈಶಿಗಳನ್ನು ನೀಡುತ್ತದೆ. ಈ ಹೊಸ ತಂಡವು ಬ್ಯಾಂಕಿನ ಸೇವೆಗಳನ್ನು ಸುಧಾರಿಸಲು ಮತ್ತು ಗ್ರಾಹಕರ ಅಗತ್ಯಗಳನ್ನು ಪೂರೈಸಲು ನಿಷ್ಠೆ ವಹಿಸಿದೆ.

ಈ ಯಶಸ್ಸಿಗೆ ಎಲ್ಲರಿಗೂ ಹಾರೈಕೆಗಳುRead more
Music & Entertainment
Share 2 Likes  0 Comments
ReadWomen's day celebration
Women's day celebration at cathedral our lady assumption church kajubag karwar diocese on 08-03-2025Read more
Literature
Science
Share 3 Likes  0 Comments
ReadBlood Camp Donation, Viva Charity Trust, Honavar
Blood Camp Donation, organised by Viva Charity Trust, Honavar on 25/11/2024 from afternoon 3.00PM to evening 7.00PM, that was held at Viva Musicals, Honavar. So everyone is welcome to take part in this blood Camp. 25/11/2024 ರಂದು ಮಧ್ಯಾಹ್ನ 3.00 ರಿಂದ ಸಂಜೆ 7.00 ರವರೆಗೆ ಹೊನ್ನಾವರದ ವಿವಾ ಮ್ಯೂಸಿಕಲ್ಸ್‌ನಲ್ಲಿ ನಡೆಯುವ ವಿವಾ ಚ್ಯಾರಿಟಿ ಟ್ರಸ್ಟ್, ಹೊನ್ನಾವರದ ವತಿಯಿಂದ ಆಯೋಜಿಸಲಾದ ರಕ್ತ ಶಿಬಿರಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸಲಾಗಿದೆ. ಆದ್ದರಿಂದ ಈ ರಕ್ತಧಾನ ಶಿಬಿರದಲ್ಲಿ ಭಾಗವಹಿಸಲು ಎಲ್ಲರಿಗೂ ಸ್ವಾಗತ. Read more
Education
Share 1 Likes  0 Comments
ReadOne-Day Seminar on Strategic Pastoral Planning by Bishop of Udupi
On November 4, 2024, one-day seminar on “Strategic Pastoral Planning” was held at Puneeth Sadan, Shirwad. The seminar was led by Most Rev. Dr. Gerald Isaac Lobo, the Bishop of Udupi and Chairman of the CCBI Pastoral Plan Implementation Committee. The event began with a welcome keynote by Most Rev. Dr. Duming Dias, Bishop of Karwar. The event brought together 35 participants, including members of the College of Consultors, Senate members, deans, commission directors, and CRI office bearers. Bishop Lobo shared insights on the importance of strategic planning in enhancing the church’s mission and outreach. He shared valuable insights from his experiences in the Udupi diocese, highlighting effective strategies he implemented to strengthen community engagement and pastoral care. He emphasized the importance of collaboration among different ministries and the need for adaptive planning to address the unique challenges within the diocese. Participants engaged in constructive discussions, reflecting on how these insights could be applied in their own contexts. The seminar concluded with a collective commitment to enhance pastoral planning and outreach efforts in their respective communities. This event marked a significant step towards fostering a proactive pastoral environment, encouraging all members to contribute to the church’s mission of growth and service.Read more