Home

KonkanKarwar

Share

ಹಳಿಯಾಳದಲ್ಲಿ ದೇಶಪಾಂಡೆ -- ಬಿಷಪ್ ಭೇಟಿ

ಹಳಿಯಾಳ. ಕಾರವಾರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತೀ ವಂದನೀಯ ಡಾ.ಡುಮಿಂಗ್ ಡಯಾಸ್ ಅವರು ಶನಿವಾರ ಮಧ್ಯಾಹ್ನ‌ ಹಳಿಯಾಳದಲ್ಲಿ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಿರಿಯ ಶಾಸಕ ಆರ್.ವಿ.ದೇಶಪಾಂಡೆಯವರ ನಿವಾಸಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ದೇಶಪಾಂಡೆ ಅವರೊಂದಿಗೆ ಮಾತುಕತೆ ನಡೆಸಿದ ಅವರು ಕ್ರೈಸ್ತ ಸಮಾಜದ ಹಲವಾರು ಬೇಡಿಕೆಗಳ ಬಗ್ಗೆ ಚರ್ಚಿಸಿದರು.

Fr. Adarsh OCD